ದ್ವಿಕೋಶಿ ಯೋಜನೆ: ವಿಜ್ಞ್ಯಾನ , ಪರಿಸರ ಶಿಕ್ಷಣ ಮತ್ತು ಸಂವಹನದ
ಬಗೆಗಿನ ಅಂತರಾಷ್ಟ್ರೀಯ ಯೋಜನೆ
> ಮುಖ್ಯಪುಟ > ನದಿ ಮಾಲಿನ್ಯ
ಮುಖ್ಯಪುಟ
ಸಿಂ ರಿವರ್
"ದ್ವಿಕೋಶಿ" ಚಲನಚಿತ್ರ
ನದಿ ಮಾಲಿನ್ಯ
ಚಟುವಟಿಕೆ ದಾಖಲೆ
ಯೋಜನೆಯ ಬಗ್ಗೆ
ಸಂಪರ್ಕಿಸಿ
+ಭಾಷಾ ಆಯ್ಕೆ
+ಜಾಲತಾಣ ನೀತಿ
+ಶಬ್ದಕೋಶ

ಸ್ವಚ್ಚ ಮತ್ತು ಮಲಿನ ನದಿಗಳು

ಕಾಲ ಬದಲಾದಂತೆ ನದಿಗಳ ನೀರಿನ ಗುಣಮಟ್ಟದಲ್ಲಿ ಬದಲಾವಣೆ ಕಾಣಬಹುದು. ಬಹಳ ವರ್ಷಗಳ ಹಿಂದೆ ಸ್ವಚ್ಚವಾಗಿದ್ದು, ಈಗ ಹೆಚ್ಚಾದ ಮಾನವ ಚಟುವಟಿಕೆಗಳಿಂದ ಮಾಲಿನ್ಯವಾಗಿರುವ ನದಿಗಳು ಜಗತ್ತಿನಲ್ಲಿ ಬಹಳಷ್ಟಿವೆ. ಈಗಲೂ ಕೆಲವು ನದಿಗಳು ಮಾಲಿನ್ಯಭರಿತ ವಾತಾವರಣದಿಂದ ಕೂಡಿದೆ. ಆದರೆ ಕೆಲವು ನದಿಗಳಲ್ಲಿ ಮಾಲಿನ್ಯದ ಮಟ್ಟ ಸುಧಾರಿಸಿದ್ದು, ಸರ್ಕಾರದವತಿಯಿಂದ ತ್ಯಾಜ್ಯಜಲ ಸಂಸ್ಕರಣಾ ಘಟಕ ಕಟ್ಟುವಿಕೆ ಹಾಗೂ ಜನಸಾಮಾನ್ಯರಲ್ಲಿ ನದಿಗಳ ಪರಿಸರದ ಬಗೆಗಿನ ಜಾಗೃತಿ ಮತ್ತು ಅಭಿವೃಧ್ದಿ ಇದಕ್ಕೆ ಕಾರಣವಾಗಿದೆ. ಇದನ್ನು ತಿಳಿಯಲು ಚಿತ್ರದಲ್ಲಿನ ಉದಾಹರಣೆಗಳನ್ನು ನೋಡಿ.

 ಮಲಿನಗೊಂಡಿರುವ ನದಿಗಳು


ಚಲನಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ (Google Photo)
»
ಡೌನ್‍ಲೋಡ್ (pdf)


 ಸ್ವಚ್ಚ ನದಿಗಳು


 ನೀರಿನ ಗುಣಮಟ್ಟ ಸುಧಾರಿಸಿದ ನದಿಗಳು




ಯುಎಸ್ (ಅಮೆರಿಕಾ) ಮತ್ತು ಜಪಾನಿನ ಒಂದು ಸಾಧಾರಣ ಮನೆಯಲ್ಲಿ ಉಪಯೋಗಿಸಲ್ಪಡುವ ನೀರು ಮತ್ತು ನೀರಿನ ಪ್ರಮಾಣ ಹಾಗೂ ಮಾಲಿನ್ಯಭರಿತ ವಸ್ತುಗಳ ಅನುಪಾತ.

ನದಿ ಮಾಲಿನ್ಯವನ್ನುಂಟುಮಾಡುವ ವಸ್ತುಗಳ ಬಗ್ಗೆ ಯೋಚಿಸುವುದು ಬಹಳ ಮುಖ್ಯ. ಯಾವುದು ನದಿ ಮಾಲಿನ್ಯಕ್ಕೆ ಕಾರಣವಾಗಿವೆ? ನಾವು ನಮ್ಮ ಮನೆಯಲ್ಲಿ ಎಷ್ಟು ಪ್ರಮಾಣದ ನೀರನ್ನು ಯಾವುದಕ್ಕಾಗಿ ಬಳಸುತ್ತೇವೆ? ಎಷ್ಟು ಪ್ರಮಾಣದ ಮಾಲಿನ್ಯ ವಸ್ತು ನಮ್ಮ ತ್ಯಾಜ್ಯಜಲದಲ್ಲಿ ಸೇರಿಕೊಂಡಿರುತ್ತವೆ? ಇದನ್ನು ತಿಳಿಯಲು ನಕ್ಷೆಯನ್ನು ನೋಡೋಣ.
 

copyright 2010: DiatomProject all rights reserved.