ದ್ವಿಕೋಶಿ ಯೋಜನೆ: ವಿಜ್ಞ್ಯಾನ , ಪರಿಸರ ಶಿಕ್ಷಣ ಮತ್ತು ಸಂವಹನದ
ಬಗೆಗಿನ ಅಂತರಾಷ್ಟ್ರೀಯ ಯೋಜನೆ
> ಮುಖ್ಯಪುಟ > "ದ್ವಿಕೋಶಿ" ಚಲನಚಿತ್ರ
ಮುಖ್ಯಪುಟ
ಸಿಂ ರಿವರ್
"ದ್ವಿಕೋಶಿ" ಚಲನಚಿತ್ರ
ನದಿ ಮಾಲಿನ್ಯ
ಚಟುವಟಿಕೆ ದಾಖಲೆ
ಯೋಜನೆಯ ಬಗ್ಗ
ಸಂಪರ್ಕಿಸಿ
+ಭಾಷಾ ಆಯ್ಕೆ
+ಜಾಲತಾಣ ನೀತಿ
+ಶಬ್ದಕೋಶ

"ದ್ವಿಕೋಶಿ" ಚಲನಚಿತ್ರ

ದ್ವಿಕೋಶಿ ಚಲನಚಿತ್ರವನ್ನು ಮೂರು ಭಾಗಗಳಾಗಿ ರಚಿಸಲಾಗಿದ್ದು, ನಮ್ಮ ಜಾಲತಾಣದಲ್ಲಿ (ವೆಬ್‌ಸೈಟ್‌ನಲ್ಲಿ) ಅಥವಾ ಡೌನ್‌ಲೋಡ್ ಮಾಡಿಕೊಂಡು ವೀಕ್ಷಿಸಬಹುದಾಗಿದೆ. ಭಾಗ ೧: ದ್ವಿಕೋಶಿಗಳ ಪರಿಚಯ ಮತ್ತು ಸಂಗ್ರಹ ಭಾಗ ೨: ದ್ವಿಕೋಶಿ ಶಾಶ್ವತ ಗಾಜು ಬಿಲ್ಲೆ (ಸ್ಲೈಡ್) ತಯಾರಿಕೆ ಭಾಗ ೩: ದ್ವಿಕೋಶಿಗಳ ಅಧ್ಯಯನ.

 ಭಾಗ ೧:
ದ್ವಿಕೋಶಿಗಳ ಬಗ್ಗೆ ಸಂಕ್ಷಿಪ್ತ ಪರಿಚಯ ಹಾಗೂ ಅವುಗಳ ಸಂಗ್ರಹಣಾ ವಿಧಾನ ತಿಳಿಸಿಕೊಡಲಾಗಿದೆ (೪ ನಿಮಿಷ, ೨೬ ಸೆಕೆಂಡ್ಸ್).
» ಪ್ರಸಾರ (ಯೂಟ್ಯೂಬ್)
» ಡೌನ್ಲೋಡ್ (ವಿಂಡೋಸ್ ಮಾಧ್ಯಮ ಕಡತಗಳು)


 ಭಾಗ ೨:
ದ್ವಿಕೋಶಿ ಗಾಜು ಬಿಲ್ಲೆ (ಸ್ಲೈಡ್) ತಯಾರಿಕೆಯ ಸರಿಯಾದ ಸಂಪೂರ್ಣ ಮಾಹಿತಿ ತೋರಿಸಲಾಗಿದೆ (೫ ನಿಮಿಷ, ೩೩ ಸೆಕೆಂಡ್ಸ್).
» ಪ್ರಸಾರ (ಯೂಟ್ಯೂಬ್)
» ಡೌನ್ಲೋಡ್ (ವಿಂಡೋಸ್ ಮಾಧ್ಯಮ ಕಡತಗಳು)


 ಭಾಗ ೩:
ಬದಲಾಗುವ ನೀರಿನ ಗುಣಮಟ್ಟದ ಪರಿಣಾಮದಿಂದ ಬದಲಾಗುತ್ತಿರುವ ದ್ವಿಕೋಶಿ ವರ್ಗವನ್ನು ಸೂಕ್ಷ್ಮದರ್ಶಕದಲ್ಲಿ ಕಂಡಂತೆ ತೋರಿಸಲಾಗಿದೆ (೫ ನಿಮಿಷ, ೩೧ ಸೆಕೆಂಡುಗಳು ).
» ಪ್ರಸಾರ (ಯೂಟ್ಯೂಬ್)
» ಡೌನ್ಲೋಡ್ (ವಿಂಡೋಸ್ ಮಾಧ್ಯಮ ಕಡತಗಳು)



copyright 2010: DiatomProject all rights reserved.