ಸಂಖ್ಯೆ ಕನ್ನಡ ಭಾಷೆ ಆಂಗ್ಲಾ ಭಾಷೆ
ß- ಮಧ್ಯಪುಷ್ಟಿ/ ಮೆಸೋಸಫ್ರೊಬಸ್ ß- mesosaprobus
α-ಮಧ್ಯಪುಷ್ಟಿ/ ಮೆಸೋಸಫ್ರೊಬಸ್ α- mesosaprobus
ಅಂತರ್ಜಾಲ Internet
ಅಧಿಕ Greater
ಅನುಪಾತ Ratio
ಅಲ್ಪಪುಷ್ಟಿ/ ಓಲಿಗೋಸಫ್ರೊಬಸ್ Oligosaprobus
ಇ- ಅಂಚೆ E- mail
ಋತು Season
ಕ್ಲಿಕ್ಕಿಸಿ Click
೧೦ ಕಲಿಕಾ Learning
೧೧ ಕಲುಷಿತ Pollute
೧೨ ಕಾರ್ಯಪತ್ರ  Worksheet 
೧೩ ಕೃತಕ ಜನಸಂಖ್ಯೆ Simulated population
೧೪ ಕೋಶ  Cell  
೧೫ ಕೋಷ್ಟಕ  Table
೧೬ ಗ್ರಂಥವಿವರಣ ಪಟ್ಟಿ Bibliography
೧೭ ಗ್ರೀಷ್ಮ ಋತು/ ಬೇಸಿಗೆ ಕಾಲ Summer
೧೮ ಗಾಜು ಬಿಲ್ಲೆ  Slide
೧೯ ಗುಂಡಿ Button
೨೦ ಗುಣಮಟ್ಟ Quality
೨೧ ಗುಣಾತ್ಮಕ Qualitative
೨೨ ಗೂಗಲ್ ಡಾಕ್ಯುಮೆಂಟ್ಸ್ Google documents
೨೩ ಚಟುವಟಿಕೆ ದಾಖಲೆ Activity Report
೨೪ ಚಳಿಗಾಲ/  ಶಿಶಿರ Winter
೨೫ ಛಾಪು Print
೨೬ ಜಲಾಯನ ಪ್ರದೇಶ Catchement area
೨೭ ಜಾಗತಿಕ Globally
೨೮ ಜಾಗೃತಿ terrestrial region
೨೯ ಜಾನುವಾರು Livestock
೩೦ ಜಾಲತಾಣ Website
೩೧ ಜಾಲತಾಣ ನೀತಿ Website policy
೩೨ ಜೀವಕೋಶ ಸಾಂದ್ರತೆ Cell density
೩೩ ಡೌನ್‌ಲೋಡ್ Download
೩೪ ತಂತ್ರಾಂಶ Software
೩೫ ತ್ಯಾಜ್ಯ ಜಲ ಘಟಕ Sewage plant
೩೬ ತ್ಯಾಜ್ಯ ಜಲ ಸಂಸ್ಕರಣ ಘಟಕ Sewage treatment plant
೩೭ ತ್ಯಾಜ್ಯಜಲ Waste water
೩೮ ತಾಳ್ಮೆ Tolerance
೩೯ ತೋರಿಕೆಯ Simulation
೪೦ ದ್ವಿಕೋಶಿ Diatom 
೪೧ ದ್ವಿಕೋಶಿ ಸಮುದಾಯ Diatom Communtiy
೪೨ ದಾಖಲಿಸಿ Record 
೪೩ ದಾಖಲೆ ಅರ್ಜಿ Reporting form
೪೪ ನ್ಯೆಜ್ಯ ಚಿತ್ರಣದ ಮರುಸೃಷ್ಟಿ Reproduces realistic protrayals
೪೫ ನಕ್ಷೆ Graph
೪೬ ನದಿ ಅಂತ್ಯ ಭಾಗ Down stream
೪೭ ನದಿ ಆರಂಭ Up stream
೪೮ ನದಿ ಕೆಳಮಧ್ಯ ಭಾಗ Down middle
೪೯ ನದಿ ಮಧ್ಯ ಭಾಗ Middle stream
೫೦ ನದಿ ಮೇಲ್ಮಧ್ಯ ಭಾಗ Up middle
೫೧ ನದಿ ವ್ಯವೆಸ್ಥೆ  River system
೫೨ ನಿಯಂತ್ರಣ Setting
೫೩ ನಿಯಮ Instructions
೫೪ ನೀರಿನ Aquatic
೫೫ ಪದ್ದತಿ ವರದಿ Report system
೫೬ ಪರದೆ Screen
೫೭ ಪರಿಣಾಮಾತ್ಮಕ Quantitative
೫೮ ಪರಿಸರ Environment 
೫೯ ಬದ್ದ Constrained
೬೦ ಬಹುಪುಷ್ಟಿ/ ಪಾಲಿಸಫ್ರೊಬಸ್ Polysaprobus
೬೧ ಬಳಕೆದಾರ User
೬೨ ಭದ್ರತಾ ಪರೀಕ್ಷೆ Security check
೬೩ ಭೂ ಬಳಕೆ Land use
೬೪ ಭೌಮಪ್ರದೇಶ Terrestrial region
೬೫ ಮಟ್ಟ Level
೬೬ ಮಾದರಿ Model
೬೭ ಮಾದರಿ Specimen 
೬೮ ಮಾನದಂಡ Parameter
೬೯ ಮಾರ್ಗದರ್ಶಕ ಪುಸ್ತಕ Guide book
೭೦ ಮಾರ್ಗದರ್ಶನ Guide
೭೧ ಮಾಹಿತಿ Data
೭೨ ಮಾಹಿತಿ Information
೭೩ ಮುಖ್ಯಪುಟ Home
೭೪ ಮೇಲ್ಪುಟ   Top Page 
೭೫ ಯೋಜನೆ Project
೭೬ ರದ್ದುಮಾಡು Cancel
೭೭ ವ್ಯೆವಿದ್ಯತೆ Diversity
೭೮ ವರ್ಗ Species
೭೯ ವರ್ಗದ ಕೋಷ್ಟಕ Species Table
೮೦ ವರ್ಗದ ರಚನೆಯಲ್ಲಿ ಬದಲಾವಣೆಗಳು Taxic changes
೮೧ ವಸಂತ ಕಾಲ Spring
೮೨ ವಾಸಸ್ಥಾನ Residence
೮೩ ವಿಜ್ಝ್ಯಾನ   Science
೮೪ ವೈಜ್ಞ್ಯಾನಿಕ ಹೆಸರು  Scientific name
೮೫ ಶರದೃತು / ಶರತ್ಕಾಲ  Autumn
೮೬ ಶಿಕ್ಷಣ  Education
೮೭ ಸಂದೇಶ Dialogue box
೮೮ ಸಂಬಂಧಿಕ ಸಮೃದ್ದಿ Relative abundance
೮೯ ಸಂವಹನ Communication
೯೦ ಸಂಶೋಧಕ Researcher
೯೧ ಸಂಸ್ಥೆ Affiliation
೯೨ ಸ್ಥಾಪಿಸಿ Set up
೯೩ ಸ್ವಚ್ಚ Clean
೯೪ ಸಮ Equal
೯೫ ಸಮೀಕರಣ Equation
೯೬ ಸಮುದಾಯ Communtiy
೯೭ ಸಾವಯವ Saprobic 
೯೮ ಸಾವಯವ ಮಾಲಿನ್ಯ  Saprobic Index
೯೯ ಸಿಂ ರಿವರ್  Sim river
೧೦೦ ಸಿಮ್ಯುಲೇಶನ್ ಫಲಿತಾಂಶ Simulation Result
೧೦೧ ಸೂಕ್ಷ್ಮ Sensitive
೧೦೨ ಸೂಕ್ಷ್ಮದರ್ಶಕ Microscope
೧೦೩ ಸೂಚ್ಯಂಕ ಎಣಿಕೆ Index calculation
೧೦೪ ಸೂಚನಾಪತ್ರ Notice